Listen to the sound clip ಸಂಜೀವ ಇನ್ನೂ ಮದುವೆ ಇಲ್ಲದ ಯುವಕ. ತಂದೆ ತಾಯಿಗಳಿಗೆ ಒಬ್ಬನೇ ಮಗ.ಪ್ರೀತಿಯಿಂದ ಸಾಕಿ ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡಿಸಿದ್ದಾರೆ. ಹುಡುಗ ಬಿ.ಇ.ಪರೀಕ್ಷೆಯಲ್ಲಿ ತೇರ್ಗಡೆಹೊಂದಿ ಕಂಪ್ಯೂಟರ್ ಜ್ಞಾನ ಪಡೆದು ನಂತರ ಎಂ.ಬಿ.ಎ.ಮುಗಿಸಿದ್ದಾನೆ. ಇನ್ನು ನೌಕರಿಗೆ ಸೇರಬೇಕು. ಏನು ಎತ್ತ ಎನ್ನುತ್ತಿರುವಷ್ಟರಲ್ಲೇ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಯೊಂದು ಭಾರಿ ಸಂಬಳದ ಮೇಲೆ ಬಂದುಸೇರಲು ಆಹ್ವಾನವಿತ್ತಿತ್ತು. ಈ ಸಮಾಚಾರ ತಿಳಿದ ತಂದೆ ತಾಯಿಗಳಿಗೆ ಸ್ವರ್ಗ ಇನ್ನು ಮೂರೇ ಗೇಣು ಎಂಬಂತಾಯಿತು. ಆದರೆ ಆ ಸಂತೋಷದ ಬೆನ್ನು ಹಿಂದೆಯೇ ಆರ್ಭಟಿಸಿ ಬರುವ ಕಾರ್ಮೋಡದ ಹಿಂಡಿನಂತೆ ಆಘಾತಗಳ ಪಟ್ಟಿಯೇ ಇವರುಗಳ ಮುಂದೆ ಬಂದು ನರ್ತಿಸಿ from Sapna (Kannada India) TTS Computer AI Voice:
ಸಂಜೀವ ಇನ್ನೂ ಮದುವೆ ಇಲ್ಲದ ಯುವಕ. ತಂದೆ ತಾಯಿಗಳಿಗೆ ಒಬ್ಬನೇ ಮಗ.ಪ್ರೀತಿಯಿಂದ ಸಾಕಿ ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡಿಸಿದ್ದಾರೆ. ಹುಡುಗ ಬಿ.ಇ.ಪರೀಕ್ಷೆಯಲ್ಲಿ ತೇರ್ಗಡೆಹೊಂದಿ ಕಂಪ್ಯೂಟರ್ ಜ್ಞಾನ ಪಡೆದು ನಂತರ ಎಂ.ಬಿ.ಎ.ಮುಗಿಸಿದ್ದಾನೆ. ಇನ್ನು ನೌಕರಿಗೆ ಸೇರಬೇಕು. ಏನು ಎತ್ತ ಎನ್ನುತ್ತಿರುವಷ್ಟರಲ್ಲೇ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಯೊಂದು ಭಾರಿ ಸಂಬಳದ ಮೇಲೆ ಬಂದುಸೇರಲು ಆಹ್ವಾನವಿತ್ತಿತ್ತು. ಈ ಸಮಾಚಾರ ತಿಳಿದ ತಂದೆ ತಾಯಿಗಳಿಗೆ ಸ್ವರ್ಗ ಇನ್ನು ಮೂರೇ ಗೇಣು ಎಂಬಂತಾಯಿತು. ಆದರೆ ಆ ಸಂತೋಷದ ಬೆನ್ನು ಹಿಂದೆಯೇ ಆರ್ಭಟಿಸಿ ಬರುವ ಕಾರ್ಮೋಡದ ಹಿಂಡಿನಂತೆ ಆಘಾತಗಳ ಪಟ್ಟಿಯೇ ಇವರುಗಳ ಮುಂದೆ ಬಂದು ನರ್ತಿಸಿ
Go to the full soundboard
with more sound clips
Search