Listen to the sound clip “ಹೌದಪ್ಪ, ನೀನು ಹೇಳುವುದೆಲ್ಲಾ ಸರಿಯೇ ಇದೆ. ಆದರೆ ನಮ್ಮ ಭವಿಷ್ಯದ ಬಗ್ಗೆ ಚಿಂತಿಸಿದ್ದೀಯಾ ? ವಯಸ್ಸಾದವರು ಆಶ್ರಯವಿಲ್ಲದೆ ಬದುಕುವುದಾದರೂ ಹೇಗೆ ? ಮನೆಯಲ್ಲಿ ನಮ್ಮವರು ಎನ್ನುವರು ಯಾರೂ ಇಲ್ಲ. ನೀನು ತಾನೆ ಒಬ್ಬಂಟಿಗನಾಗಿ ಬಿಡುತ್ತಿ. ನಿನ್ನ ಅಮ್ಮನಿಗೆ ಆಸ್ತಮಾ, ಅದು ಇದೂ ಎಂದು ನರಳಾಡುತ್ತಿರುತ್ತಾಳೆ. ನನಗೋ ಸ್ವತಂತ್ರವಾಗಿ ಓಡಾಡಲು ಹಿಂಸೆಯಾಗುತ್ತದೆ.” ತಂದೆ ಮಾತು ಮುಗಿಸಿದರು. “ನೋಡೋ ಮಗು ನಾನೊಂದು ಮಾತು ಹೇಳುತ್ತೇನೆ. ಅದರಂತೆ ನೀನು ನಡೆದುಕೊಂಡರೆ ಪರಿಸ್ಥಿತಿ ಸುಧಾರಿಸಿತು. from Sapna (Kannada India) TTS Computer AI Voice:
“ಹೌದಪ್ಪ, ನೀನು ಹೇಳುವುದೆಲ್ಲಾ ಸರಿಯೇ ಇದೆ. ಆದರೆ ನಮ್ಮ ಭವಿಷ್ಯದ ಬಗ್ಗೆ ಚಿಂತಿಸಿದ್ದೀಯಾ ? ವಯಸ್ಸಾದವರು ಆಶ್ರಯವಿಲ್ಲದೆ ಬದುಕುವುದಾದರೂ ಹೇಗೆ ? ಮನೆಯಲ್ಲಿ ನಮ್ಮವರು ಎನ್ನುವರು ಯಾರೂ ಇಲ್ಲ. ನೀನು ತಾನೆ ಒಬ್ಬಂಟಿಗನಾಗಿ ಬಿಡುತ್ತಿ. ನಿನ್ನ ಅಮ್ಮನಿಗೆ ಆಸ್ತಮಾ, ಅದು ಇದೂ ಎಂದು ನರಳಾಡುತ್ತಿರುತ್ತಾಳೆ. ನನಗೋ ಸ್ವತಂತ್ರವಾಗಿ ಓಡಾಡಲು ಹಿಂಸೆಯಾಗುತ್ತದೆ.” ತಂದೆ ಮಾತು ಮುಗಿಸಿದರು. “ನೋಡೋ ಮಗು ನಾನೊಂದು ಮಾತು ಹೇಳುತ್ತೇನೆ. ಅದರಂತೆ ನೀನು ನಡೆದುಕೊಂಡರೆ ಪರಿಸ್ಥಿತಿ ಸುಧಾರಿಸಿತು.
Go to the full soundboard
with more sound clips
Search